golf cart
ನಾಮವಾಚಕ

ಗಾಲ್‍ಗಾಡಿ:

  1. ಗಾಲ್‍ ದಾಂಡುಗಳನ್ನು ಒಯ್ಯಲು ಬಳಸುವ ಟ್ರಾಲಿ, ತಳ್ಳುಗಾಡಿ.
  2. ಗಾಲ್‍ ಆಟಗಾರರನ್ನೂ ಅವರ ಸಾಮಾನು ಸರಂಜಾಮುಗಳನ್ನೂ ಸಾಗಿಸಲು ಬಳಸುವ, ಮೋಟಾರು ಗಾಡಿ.